ಮನೋವಿಜ್ಞಾನ Psychology Quiz 1
ಮನೋವಿಜ್ಞಾನ Psychology Quiz 1
1.
ಮನೋವಿಜ್ಞಾನವು
ಆತ್ಮದ, ವಿಜ್ಞಾನದ ವಿಜ್ಞಾನವಲ್ಲ
ಎಂದು ವಿರೋಧಿಸಿದವನು
ಎ)
ಕ್ಯಾಂಟ್ ✓
ಬಿ)
ವ್ಯಾಟ್ಸನ್
ಸಿ)
ಟಿಚ್ನರ್
ಡಿ)
ಸಿಗ್ಮಾಂಡ್ ಫ್ರಾಯ್ಡ್
2. ಇದು
ವ್ಯಕ್ತಿಯಲ್ಲಿನ ಭಾವನಾತ್ಮಕ ಚಟುವಟಿಕೆ ಅಲ್ಲ
ಎ)
ಕೋಪ
ಬಿ)
ದು:ಖ
ಸಿ)
ಹರ್ಷ
ಡಿ)
ನೃತ್ಯ ✓
3. ಮನೋವಿಜ್ಞಾನದ
ಜ್ಞಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸಿಕೊಳ್ಳುವ ಶಾಖೆ
ಎ)
ಶೈಕ್ಷಣಿಕ ಮನೋವಿಜ್ಞಾನ ✓
ಬಿ)
ಸಾಮಾಜಿಕ ಮನೋವಿಜ್ಞಾನ
ಸಿ)
ಭಾವನಾತ್ಮಕ ಮನೋವಿಜ್ಞಾನ
ಡಿ)
ತುಲನಾತ್ಮಕ ಮನೋವಿಜ್ಞಾನ
4. ಮನೋವಿಜ್ಞಾನದ
ಅರ್ಥ ಹರಿದು ಬಂದ ದಾರಿಯ ಸರಿಯಾದ ಕ್ರಮ
1) ಆತ್ಮ
2) ಪ್ರಜ್ಞೆ
3) ಮನಸ್ಸು
4) ವರ್ತನೆ
ಎ).
1 2 3 4
ಬಿ).
1 3 2 4 ✓
ಸಿ).
4 3 2 1
ಡಿ).
3 2 4 1
5. ಪರಿಸರಕ್ಕೆ
ಸಂಬಂಧಿಸಿದಂತೆ,
ವ್ಯಕ್ತಿಯ
ಚಟುವಟಿಕೆಗಳ ವೈಜ್ಞಾನಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ ಮನೋವಿಜ್ಞಾನಿಯ ಹೆಸರು
ಎ)
ಗ್ಯಾರೆಟ್
ಬಿ)
ಕ್ರೋ ಮತ್ತು ಕ್ರೋ
ಸಿ)
ವುಡ್ವರ್ತ ✓
ಡಿ)
ಮ್ಯಾಕಡೂಗ್ಮಲ್
6. ನಡತೆ
ಮತ್ತು ವರ್ತನೆಗಳ ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ)
ಗ್ಯಾರೆಡ್
ಬಿ)
ಮಿಲ್ಲರ್
ಸಿ)
ಸಮ್ಮನೊರ
ಡಿ)
ಮ್ಯಾಕ್ಡ್ಯೂಗಲ್ ✓
7. ವ್ಯಕ್ತಿ
ಸಮಾಜದಲ್ಲಿ ವರ್ತಿಸುವ ರೀತಿ ನೀತಿ ಹಾಗೂ ಜನರ ನಡುವಿನ ಸಮಬಂಧಗಳನ್ನು, ಅಭ್ಯಾಸ ಮಾಡುವ ಶಾಖೆಯೇ
ಎ)
ಸಾಮಾನ್ಯ ಮನೋವಿಜ್ಞಾನ
ಬಿ)
ಅಸಾಮಾನ್ಯ ಮನೋವಿಜ್ಞಾನ
ಸಿ)
ಸಾಮಾಜಿಕ ಮನೋವಿಜ್ಞಾನ ✓
ಡಿ)
ವರ್ತನಾ ಮನೋವಿಜ್ಞಾನ
8. ಹುಟ್ಟಿನಿಂದ
ಸಾಯುವರೆಗೆ ವ್ಯಕ್ತಿಯ ಕಲಿಕೆಯ ಅನುಭವಗಳನ್ನು ತಿಳಿಸುವ ಶಾಸ್ತçವೇ ಮನೋಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ)
ವೀರಪ್ಪ
ಬಿ)
ಮ್ಯಾಕಡ್ಯೂಗಲ್
ಸಿ)
ಕ್ರೋ ಮತ್ತು ಕ್ರೋ ✓
ಡಿ)
ಥಾರ್ನಡೈಯಿಕ್
9. ಮನೋವಿಜ್ಞಾನದ
Psyche ಎಂಬ ಪದವು ಈ ಭಾಷೆಯಿಂದ ಬಂದಿದೆ.
ಎ)
ಇಂಗ್ಲೀಷ್
ಬಿ) ಲ್ಯಾಟಿನ್
ಸಿ)
ಟರ್ಕಿ
ಡಿ)
ಗ್ರೀಕ್ ✓
10. ಮನೋವಿಜ್ಞಾನದ Psyche ಈ ಪದದ ಅರ್ಥ
ಎ)
ಮನುಷ್ಯ
ಬಿ)
ಆತ್ಮ ✓
ಸಿ)
ದೇಹ
ಡಿ)
ತಲೆ
11. ತರಗತಿ ಕೋಣೆಯಲ್ಲಿ ಹಿಂದಿನ ಬೆಂಚಿನ ವಿದ್ಯಾರ್ಥಿಗಳು ಯಾವಾಗಲೂ ಅನವಶ್ಯಕ
ಮಾತುಗಾರಿಕೆಯಲ್ಲಿ ತೊಡಗಿದ್ದಾರೆ, ಶಿಕ್ಷಕರು ಕೈಗೊಳ್ಳಬೇಕಾದ ನಿರ್ಣಯ
ಎ)
ಅವರನ್ನು ತರಗತಿಯಿಂದ ಹೊರಹಾಕುವುದು
ಬಿ)
ಶಿಕ್ಷಕರು ಹಿಂಭಾಗದಲ್ಲಿ ನಿಂತು ಪಾಠ ಮಾಡುವುದು
ಸಿ)
ಮುಂದಿನ ಬೆಂಚಿಗೆ ಅವರನ್ನು ಸ್ಥಳಾಂತರಿಸುವುದು ✓
ಡಿ)
ದೈಹಿಕ ಶಿಕ್ಷೆ ನೀಡುವುದು
12. ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ
ಎ)
ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಮತ್ತು ಮಾನಸಿಕ ಮಟ್ಟ ಅರಿಯುವುದು
ಬಿ)
ಭಾಷೆಯ ಮೇಲೆ ಪ್ರಭುತ್ವ ಹೊಂದಿರಬೇಕು
ಸಿ)
ಬೋಧನಾ ವಿಷಯದ ಮೇಲೆ ಪ್ರಭುತ್ವವಿರಬೇಕು
ಡಿ)
ಮೇಲಿನ ಎಲ್ಲವೂ ✓
13. ತರಗತಿಯಲ್ಲಿ ಶಿಸ್ತನ್ನು ಕಾಪಾಡಲು ಶಿಕ್ಷಕರು ಕೈಗೊಳ್ಳಬೇಕಾದ ಕಾರ್ಯ ಇದಾಗಿದೆ
ಎ)
ತರಗತಿಯಲ್ಲಿ ಕಟ್ಟುನಿಟ್ಟಿನ ಸನ್ನಿವೇಶ ನಿರ್ಮಾಣಮಾಡುವುದು
ಬಿ)
ಅಶಿಸ್ತು ಹೊಂದಿದ ವಿದ್ಯಾರ್ಥಿಗಳನ್ನು ದಂಡಿಸುವುದು
ಸಿ)
ವಿದ್ಯಾರ್ಥಿಗಳ ಅಗತ್ಯತೆ ಮತ್ತು ಆಸಕ್ತಿಗಳಿಗೆ ಅನುಗುಣವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ✓
ಡಿ)
ತರಗತಿಯಿಂದ ಹೊರಹಾಕುವುದು
14. ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ
ಎ)
ವ್ಯಾಟ್ಸನ್
ಬಿ)
ವುಂಟ್
ಸಿ)
ಪಾವ್ಲವ್
ಡಿ)
ಥಾರ್ನಡೈಯಿಕ್ ✓
15. ಮನೋವಿಶ್ಲೇಷಣಾವಾದದ ಪಿತಾಮಹ
ಎ)
ಸಿಗ್ಮಂಡಫ್ರಾಯ್ಡ್ ✓
ಬಿ)
ವ್ಯಾಟ್ಸನ್
ಸಿ)
ಪಾವಲೋವ್
ಡಿ)
ಥಾರ್ನಡೈಯಿಕ್
16. ದೇಹಶಾಸ್ತ್ರ ಮತ್ತು ಮನಶಾಸ್ತ್ರ ಕ್ಕೂ ನಡುವಿನ ಅಂತರವನ್ನು ಸಮೀಪಕ್ಕೆ ತಂದವನು
ಎ)
ಇ.ಬಿ. ಟಿಚ್ನರ್
ಬಿ)
ವಿಲಿಯಂ ವೂಂಟ್✓
ಸಿ)
ಎಬ್ಬಿಂಗ್ಹೌಸ್
ಡಿ)
ಬಿನೆಟ್
17. ಜೀವಿಯ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ಬೆಳವಣಿಗೆ ಮತ್ತು ವಿಕಾಸವನ್ನು
ಅಧ್ಯಯನ ಮಾಡುವ ಶಾಖೆ
ಎ)
ಸಾಮಾನ್ಯ ಮನೋವಿಜ್ಞಾನ
ಬಿ)
ಶೈಕ್ಷಣಿಕ ಮನೋವಿಜ್ಞಾನ
ಸಿ)
ವಿಕಾಸ ಮನೋವಿಜ್ಞಾನ
ಡಿ)
ವಿಭೇದಾತ್ಮಕ ಮನೋವಿಜ್ಞಾನ ✓
18. ವಾಟ್ಸನರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ
ಎ)
ಮನಸ್ಸು
ಬಿ)
ಆತ್ಮ
ಸಿ)
ವರ್ತನೆ ✓
ಡಿ)
ಪ್ರಜ್ಞಾವಸ್ಥೆ
19. ಆಂಜನ್ ಆಫ್ ಸೀಸಸ್ ಈ ವಿಷಯಕ್ಕೆ ಸಂಬಂಧಿಸಿದೆ
ಎ)
ಮನೋವಿಜ್ಞಾನ
ಬಿ)
ಜೀವವಿಕಾಸ✓
ಸಿ)
ಕಲಿಕೆ
ಡಿ)
ತತ್ವಶಾಸ್ತ್ರ
20. ಮಗು ಆಟ ಆಡುವಾಗ ಅವನ ವರ್ತನೆಯನ್ನು ಅಧ್ಯಯನ ಮಾಡುವುದು
ಎ)
ಸ್ವಾಭಾವಿಕ ಅವಲೋಕನ ✓
ಬಿ)
ನಿಯಂತ್ರಿತ ಅವಲೋಕನ
ಸಿ)
ಅವಲೋಕನ
ಡಿ)
ಯಾವುದು ಅಲ್ಲ
21. ಅಂತರಾವಲೋಕನ ಪದ್ಧತಿಯನ್ನು ಬಳಕೆಗೆ ತಂದವರು
ಎ)
ಎಡ್ವರ್ಡ ಬ್ರಾಡ್ ಟಿಚ್ನರ್ ✓
ಬಿ)
ಜೆ.ಬಿ.ವಾಟ್ಸನ್
ಸಿ)
ಕೋಹರಲ್
ಡಿ)
ಆಲ್ಫೋರ್ಡ್
22. ಎಲ್ಲಾ ಮನೋವಿಜ್ಞಾನ ಅಧ್ಯಯಗಳ ತಳಹದಿ ಎಂದರೆ
ಎ)
ಪ್ರಾಯೋಗಿಕ ಪದ್ಧತಿ
ಬಿ)
ಅವಲೋಕನ ಪದ್ಧತಿ
ಸಿ)
ವ್ಯಕ್ತಿಗತ ಪದ್ಧತಿ
ಡಿ)
ಅಂತರಾವಲೋಕನ ಪದ್ಧತಿ ✓
23. ನಡವಳಿಕೆ ವಿಜ್ಞಾನ ಎನಿಸಿಕೊಂಡಿರುವುದು
ಎ)
ಪಳೆಯುಳಿಕೆ ವಿಜ್ಞಾನ
ಬಿ)
ಮನ್ಸಶಾಸ್ತ್ರ ✓
ಸಿ)
ರಸಾಯನಶಾಸ್ತ್ರ
ಡಿ) ಜೀವಶಾಸ್ತ್ರ
24. ವ್ಯಕ್ತಿಯ ಅಧ್ಯಯನ ವಿಧಾನದ ಪಿತಾಮಹ
ಎ)
ಇ.ಬಿ.ಟಿಚ್ನರ್ ✓
ಬಿ)
ವುಂಟ್
ಸಿ)
ಡಿ.ಎಫ್.ಡಿ.ಬುಕ್ಸ
ಡಿ)
ಸ್ಕಿನ್ನರ್
25. ಒಬ್ಬ ವಿದ್ಯಾರ್ಥಿ ಸತತವಾಗಿ ತಡವಾಗಿ ಬರುತ್ತಿದ್ದಾನೆ. ಈ ಸಮಸ್ಯೆಯನ್ನು
ಹೋಗಲಾಡಿಸಲು ಯಾವ ವಿಧಾನದ ಮುಖಾಂತರ ಪರಿಹಾರ ಮಾಡಬಹುದು
ಎ)
ಅವಲೋಕನ ವಿಧಾನ
ಬಿ)
ವ್ಯಕ್ತಿಗತ ಅಧ್ಯಯನ ✓
ಸಿ)
ಅಂತರಾವಲೋಕನ ವಿಧಾನ
ಡಿ)
ಪ್ರಾಯೋಗಿಕ ವಿಧಾನ
26. ಮನೋವಿಜ್ಞಾನದಲ್ಲಿ ಪ್ರಥಮ ಪ್ರಯೋಗ ಮಾಡಿದವರು
ಎ)
ವಿಲ್ಲ ಹೆಲ್ಮ್ ವುಂಟ್ ✓
ಬಿ)
ಥಾರ್ನಡೈಕ್
ಸಿ)
ಸ್ಕಿನ್ನರ
ಡಿ)
ವಾಟ್ಸನ್
27. ಮನೋವಿಜ್ಞಾನದ ಈ ಕೆಳಗಿನ ಶಾಖೆ ಮಾನಸಿಕ ತೊಂದರೆಗಳ ಕಾರಣಗಳನ್ನು ಪತ್ತೆಹಚ್ಚುವ
ಬಗ್ಗೆ ಚರ್ಚಿಸುತ್ತದೆ.
ಎ)
ಸಲಹಾ ಮನೋವಿಜ್ಞಾನ
ಬಿ)
ಶೈಕ್ಷಣಿಕ ಮನೋವಿಜ್ಞಾನ
ಸಿ)
ಸಾಮಾನ್ಯ ಮನೋವಿಜ್ಞಾನ
ಡಿ)
ಚಿಕಿತ್ಸಾ ಮನೋವಿಜ್ಞಾನ✓
28. ಗೆಸ್ಟಾಲಿನ್ ವಿಧಾನ ಇದಾಗಿದೆ
ಎ)
ಅಂತರಾವಲೋಕನ
ಬಿ)
ವರ್ತನೆಯ ವೀಕ್ಷಣೆ✓
ಸಿ)
ವ್ಯಕ್ತಿಗತ ಅಧ್ಯಯನ
ಡಿ)
ಎ ಮತ್ತು ಬಿ
29. ವ್ಯಕ್ತಿಯು ತನ್ನ ಅಂತರ್ಗತ ವರ್ತನೆಗಳನ್ನು ತಾನೇ ಅಧ್ಯಯನ ಮಾಡುವ ವಿಧಾನ
ಯಾವುದು ?
ಎ)
ಅಂತರಾವಲೋಕನ ✓
ಬಿ)
ವರ್ತನೆಯ ವೀಕ್ಷಣೆ
ಸಿ)
ಆತ್ಮವಿಧಾನ
ಡಿ)
ಅವಲೋಕನ ವಿಧಾನ
30. ವಿಲ್ಲ ಹೆಲ್ಮ್ ವುಂಟ್ಸ್ ಎಷ್ಟರಲ್ಲಿ ತನ್ನ ಮನೋವಿಜ್ಞಾನಿಕ ಪ್ರಯೋಗಶಾಲೆಯನ್ನು
ಸ್ಥಾಪಿಸಿದನು
ಎ)
1779
ಬಿ)
1879✓
ಸಿ)
1979
ಡಿ)
1889
31. ತರಗತಿಯಲ್ಲಿ ವ್ಯಕ್ತಿಯ ಅಧ್ಯಯನ ಎಂಬುದರಲ್ಲಿ ವ್ಯಕ್ತಿಯೆಂದರೆ ಯಾರು?
ಎ)
ಶಿಕ್ಷಕ
ಬಿ)
ಮುಖ್ಯ ಶಿಕ್ಷಕ
ಸಿ)
ವಿದ್ಯಾರ್ಥಿ ✓
ಡಿ)
ಮೇಲಿನ ಎಲ್ಲರೂ
32. ತಾರುಣ್ಯಾವಧಿಯಲ್ಲಿ ಮನೋಧಾರಣೆ ಯಲ್ಲಾಗುವ ಬದಲಾವಣೆಯನ್ನು ಅಧ್ಯಯನ ಮಾಡಲು
ಅನುಸರಿಸುವ ವಿಧಾನ
ಎ)
ಚಿಕಿತ್ಸಕ ವಿಧಾನ
ಬಿ)
ವಿಕಾಸಾತ್ಮಕ ವಿಧಾನ
ಸಿ)
ಪರಾಕೃತಿಕ ವಿಧಾನ ✓
ಡಿ)
ಪ್ರಾಯೋಗಿಕ ವಿಧಾನ
33. ವ್ಯಕ್ತಿಯೊಬ್ಬ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಅದನ್ನು ಸರಿ ಪಡಿಸಲು
ಉಪಯೋಗಿಸುವ ಮನೋಚಿಕಿತ್ಸಾ ವಿಧಾನ
ಎ)
ಅವಲೋಕನ
ಬಿ)
ಅಂತರಾವಲೋಕನ
ಸಿ)
ಮನೋವಿಶ್ಲೇಷಣೆ✓
ಡಿ)
ಪ್ರಾಯೋಗಿಕ ವಿಧಾನ
34. ಮಾನವನ ಅಗತ್ಯತೆಗಳ ಸೋಪಾನವನ್ನು ಸೂಚಿಸಿದ ವ್ಯಕ್ತಿ
ಎ)
ಅಬ್ರಾಹಂ ಮಾಸ್ಲೊ ✓
ಬಿ)
ಥಾರ್ನ್ಡೈಯಿಕ್
ಸಿ)
ತಸ್ವನ್
ಡಿ)
ಪಾವಲೋ
35. ಪ್ರಾಯೋಗಿಕ ಮನೋವಿಜ್ಞಾನದ ವಿಧಾನದ ಪಿತಾಮಹ
ಎ)
ವಿಲ್ ಹೆಲ್ಮ್ ವೂಂಟ್ ✓
ಬಿ)
ಸ್ಕಿನ್ನರ್
ಸಿ)
ವಾಟ್ಸನ
ಡಿ)
ವುಡವರ್ತ್
36. ಮೊದಲು ಮನೋವಿಜ್ಞಾನದ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಲಾಯಿತು
ಎ)
ಪ್ಯಾರಿಸ್
ಬಿ)
ಗ್ರೀಕ್
ಸಿ)
ಫ್ರಾಂಕ್ಪರ್ಟ್
ಡಿ)
ಲೀಪಜಿಗ್✓
37. ಕೆಳಕಂಡ ಯಾವುದು ವ್ಯಕ್ತಿ ನಿಷ್ಟ ಪ್ರಧಾನವಾದದ್ದಾಗಿದೆ
ಎ)
ಸಮೀಕ್ಷೆ
ಬಿ)
ಪ್ರಾಯೋಗಿಕ ವಿಧಾನ
ಸಿ)
ಪ್ರಯೋಗಗಳು
ಡಿ)
ಅಂತರ್ ವೀಕ್ಷಣೆ✓
38. ರಚನಾವಾದದ ಪಿತಾಮಹ ಯಾರೆಂದರೆ,
ಎ)
ಜೆ. ಬಿ. ವ್ಯಾಟ್ಸನ್
ಬಿ)
ಸಿಗ್ಮಂಡ್ ಫ್ರಾಯ್ಡ್✓
ಸಿ)
ಟಿಷ್ಮರ್ ಇ. ಬಿ
ಡಿ)
ಸ್ಕಿನ್ನರ್
39. ನೈದಾನಿಕ ವಿಧಾನ ಎಂದು ಕರೆಯಲ್ಪಡುವ ವಿಧಾನ
ಎ)
ವ್ಯಕ್ತಿ ಅಧ್ಯಯನ ✓
ಬಿ)
ಅಂತರಾವಲೋಕನ
ಸಿ)
ಅವಲೋಕನ
ಡಿ)
ನೇರ ಅವಲೋಕನ
40. ಶಿಕ್ಷಕರು ಒಬ್ಬ ವಿದ್ಯಾರ್ಥಿಯ ವರ್ತನೆಯನ್ನು ಮೈದಾನದಲ್ಲಿ ಅವನ ಕೂಡಿ ಆಟವಾಡಿ
ಅಧ್ಯಾಯಿಸುವುದು ಯಾವ ಅವಲೋಕನ ವಿಧಾನವಾಗಿದೆ.
ಎ)
ನೇರ ಅವಲೋಕನ
ಬಿ)
ಅಪ್ರತ್ಯಕ್ಷ ಅವಲೋಕನ
ಸಿ)
ಪಾಲ್ಗೊಳ್ಳುವ ಅವಲೋಕನ✓
ಡಿ)
ಪಾಲ್ಗೊಳ್ಳದ ಅವಲೋಕನ
41. ಮಕ್ಕಳು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂಬಂಧಪಟ್ಟ ಅಧ್ಯಯನಗಳಲ್ಲಿ ಈ
ಕೆಳಕಂಡ ವಿಧಾನಗಳನ್ನು ವ್ಯಾಪಕವಾಗಿ ಬಳಸಲಾಗುವುದು.
ಎ)
ಸಹಭಾಗೀ ಅವಲೋಕನ
ಬಿ)
ವ್ಯಕ್ತಿನಿಷ್ಠೆ ಅವಲೋಕನ
ಸಿ)
ಸ್ವಭಾವಿಕ ಅವಲೋಕನ✓
ಡಿ)
ಮೇಲಿನ ಎಲ್ಲವೂ
42. ತಂದೆ-ತಾಯಿಗಳು ತಮ್ಮ ಮಗುವಿನ ಬಗ್ಗೆ ತೋರಿಸುವ ಕಾಳಜಿ
ಎ)
ಆಂತರಿಕ ಅಭಿಪ್ರೇರಣೆ
ಬಿ)
ಬಾಹ್ಯ ಅಭಿಪ್ರೇರಣೆ
ಸಿ)
ಸಾಧನಾ ಪ್ರೇರಣೆ
ಡಿ)
ಸಂಬಂಧಿ ಪ್ರೇರಣೆ ✓
43. ಮಾಸ್ಲೊ ವರ್ಗೀಕರಿಸಿದ ಅಭಿಪ್ರೇರಕಗಳ ಗುಂಪಿನ ಸಂಖ್ಯೆ
ಎ)
4
ಬಿ)
5✓
ಸಿ)
8
ಡಿ)
2
44. ಮಾನವನ ಅಗತ್ಯತೆಯ ಸೋಪಾನವನ್ನು ಸೂಚಿಸಿದ ವ್ಯಕ್ತಿ
ಎ)
ಅಬ್ರಾಹಂ ಮಾಸ್ಲೊ ✓
ಬಿ)
ಥಾರನ್ಡೈಕ್
ಸಿ)
ತಸ್ಟನ್
ಡಿ)
ಪಾವ್ಲೋವ
45. ಆತ್ಮ ವಾಸ್ತವೀಕರಣವು
ಎ)
ಉನ್ನತ ಶ್ರೇಣಿಯ ಪ್ರೇರಕ ✓
ಬಿ)
ಮಧ್ಯಮ ಪ್ರೇರಕ
ಸಿ)
ಕೆಳಮಟ್ಟದ ಪ್ರೇರಕ
ಡಿ)
ಸಾಧನಾ ಪ್ರೇರಕ
46. ಸ್ವಭಾವಿಕವಾಗಿ ಸ್ಫೂರ್ತಿಯ ಸೆಲೆ ಈ ಕೆಳಗಿನವುಗಳಲ್ಲಿ ಯಾವುದು?
ಎ)
ಕಲಿಯುವ ಆಸಕ್ತಿ
ಬಿ)
ಬಾಹ್ಯ ಅಭಿಪ್ರೇರಣೆ
ಸಿ)
ಆಂತರಿಕ ಅಬಿಪ್ರೇರಣೆ ✓
ಡಿ)
ಯಾವುದು ಇಲ್ಲ
47. ವ್ಯಕ್ತಿಯಿಂದ ಆಯ್ಕೆ ಮಾಡಿಕೊಂಡು ಕರೆಯಲ್ಪಡುವ ಅನುಕ್ರಿಯೆಯು
ಎ)
ಅಭಿಪ್ರೇರಕಕ್ಕೆ ಕಾರ್ಯಾತ್ಮವಾಗಿ ಸಂಬಂಧಿಸಿರುತ್ತದೆ ✓
ಬಿ)
ಅತ್ಯುತ್ತಮ ಬಹುಮಾನವನ್ನು ಒದಗಿಸುತ್ತದೆ
ಸಿ)
ಪದೇ ಪದೇ ಅಭ್ಯಸಿಸಲ್ಪಡುತ್ತದೆ
ಡಿ)
ನೇರವಾಗಿ ಗುರಿಯೆಡೆಗೆ ಒಯ್ಯುತ್ತದೆ
48. ಮನೋವಿಜ್ಞಾನ ಪದದ ಉತ್ಪತ್ತಿಯ ಅರ್ಥ
ಎ)
ವರ್ತನೆಯ ಅಧ್ಯಯನ
ಬಿ)
ಆತ್ಮದ ಅಧ್ಯಯನ ✓
ಸಿ)
ಮನಸ್ಸಿನ ಅಧ್ಯಯನ
ಡಿ)
ವಿಜ್ಞಾನದ ಅಧ್ಯಯನ
49.ವಿದ್ಯಾರ್ಥಿಯು
ವಿಜ್ಞಾನ ಶಾಸ್ತçಕ್ಕೆ ಸಂಬAಧಿಸಿದ ಸೈನ್ಸ್ ರಿಪೋರ್ಟ
ಪತ್ರಿಕೆಯನ್ನು ಓದುವವನು ಅವನಲ್ಲಿ ವರ್ತನಾ ಮಾರ್ಪಾಡನ್ನು ಸೂಚಿಸುವ ಸೃಷ್ಟೀಕರಣ
ಎ)
ವೈಖರಿ
ಬಿ)
ಪ್ರಶಂಸೆ
ಸಿ)
ನೈಪುಣ್ಯ
ಡಿ)
ಅಭಿರುಚಿ ✓
50. ಪರಿಸರಕ್ಕೆ ಸಂಬAಧಿಸಿದAತೆ ವ್ಯಕ್ತಿಯ ಚಟುವಟಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ
ಎಂದ ಮನೋವಿಜ್ಞಾನಿ
ಎ)
ಗ್ಯಾರೆಟ್
ಬಿ)
ಕ್ರೋ ಮತ್ತು ಕ್ರೋ
ಸಿ)
ವುಡ್ವರ್ತ ✓
ಡಿ)
ಮ್ಯಾಕ್ಡ್ಯೂಗಲ್
51. ನಡತೆ ಮತ್ತು ವರ್ತನೆಗಳ ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ)
ಗ್ಯಾರೆಟ್
ಬಿ)
ಮಿಲ್ಲರ್
ಸಿ)
ಸ್ನಿಸ್ಕಾರ್
ಡಿ)
ಮ್ಯಾಕ್ ಡ್ಯೂಗಲ್ ✓
52. ಹುಟ್ಟಿನಿಂದ ಚಟ್ಟದವರೆಗೂ ಜೀವಿಗಳಲ್ಲಾಗುವ ಬೌದ್ಧಿಕ, ಭೌತಿಕ ಹಾಗೂ ಗುಣಾತ್ಮಕ
ಬದಲಾವಣೆಗಳನ್ನು ಹಾಗೂ ಇವುಗಳ ಮೆಲೆ ಪ್ರಭಾವ ಅಂಶಗಳನ್ನು ಅಧ್ಯಯನ ಮಾಡುವ ಶಾಖೆ
ಎ)
ವಿಕಾಸ ಮನೋವಿಜ್ಞಾನ ✓
ಬಿ)
ಬೌದ್ಧಿಕ ಮನೋವಿಜ್ಞಾನ
ಸಿ)
ಜೀವಿ ಮನೋವಿಜ್ಞಾನ
ಡಿ)
ಮನೋವಿಜ್ಞಾನ
53. ಅಮೇರಿಕನ್ ಮನೋವಿಜ್ಞಾನದ ಪಿತಾಮಹ
ಎ)
ವಾಟ್ಸನ್ ✓
ಬಿ)
ಥಾರ್ನಡೈಕ್
ಸಿ)
ಇ.ಬಿ. ಟಿಚ್ನರ್
ಡಿ)
ಮೇಲಿನ ಎಲ್ಲರೂ
54. 1890ರಲ್ಲಿ ದಿ. “ಪ್ರಿನ್ಸಪಲ್ ಆಫ್ ಸೈಕಾಲಜಿ” ಎಂಬ ಗ್ರಂಥವನ್ನು ಪ್ರಕಟಿಸಿದವರು
ಎ)
ಈ.ಬಿ.ಟಿಚ್ನರ್
ಬಿ)
ಥಾರನ್ಡೈಕ್
ಸಿ)
ಜೆ.ಬಿ.ವ್ಯಾಟ್ಸನ್ ✓
ಡಿ)
ವೆಬರ್
55. 1903ರಲ್ಲಿ “ಎಜುಕೇಷನ್ ಸೈಕಾಲಜಿ” ಎಂಬ ಗ್ರಂಥವನ್ನು ರಚಿಸಿದವರು
ಎ)
ಥಾರ್ನಡೈಕ್
ಬಿ)
ಗಾಲ್ಟನ್
ಸಿ)
ವುಂಟ್ ✓
ಡಿ)
ಪೆಸ್ಟಾಲಜಿ
56. ವಿಭಿನ್ನತೆಯ ಮನೋವಿಜ್ಞಾನದ ಶಾಖೆಯ ಸ್ಥಾಪಕರು
ಎ)
ಥಾರ್ನಡೈಕ್
ಬಿ)
ಕ್ರೋ ಮತ್ತು ಕ್ರೋ
ಸಿ)
ಫ್ರಾನ್ಸಿಸ್ ಗಾಲ್ಟನ್
ಡಿ)
ಜಾನ್ ಹೆನ್ರಿ ಪೆಸ್ಟಾಲಜಿ✓
57. ಆತ್ಮ ಸಾಕ್ಷಾತ್ಕಾರ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದವನು
ಎ)
ಅಬ್ರಾಹಂ ಮಾಸ್ಲೊ ✓
ಬಿ)
ವೂಂಟ್
ಸಿ)
ಇ.ಬಿ.ಪಿಚ್ನರ್
ಡಿ)
ಮೇಲಿನ ಯಾರೂ ಇಲ್ಲ
58. ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ
ಎ)
ವ್ಯಾಟ್ಸನ್
ಬಿ)
ವೂಂಟ್
ಸಿ)
ಪಾವಲ್ಲೋ
ಡಿ)
ಥಾರ್ನಡೈಕ್✓
59. ಸಿಗ್ಮಂಡ್ ಫ್ರಾಯ್ಡ್ನ ವರ್ತನೆಯ ಮುಖಗಳು
ಎ)
ಜಾಗೃತಾವಸ್ಥೆ
ಬಿ)
ಅರೆಜಾಗೃತಾವಸ್ಥೆ
ಸಿ)
ಅಜಾಗೃತಾವಸ್ಥೆ
ಡಿ)
ಮೇಲಿನ ಎಲ್ಲವೂ ಹೌದು ✓
60. ವ್ಯಾಟ್ಸ್ನರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ
ಎ)
ಮನಸ್ಸು
ಬಿ)
ಆತ್ಮ
ಸಿ)
ವರ್ತನೆ ✓
ಡಿ)
ಪ್ರಚ್ಯುವಸ್ಥೆ
61. ಮನೋವಿಜ್ಞಾನವನ್ನು ಹೀಗೂ ಕರೆಯುತ್ತಿದ್ದರೂ
ಎ)
ಪ್ರಚ್ಯುವರ್ತನಾಶಾಸ್ತ್ರ
ಬಿ) ಆತ್ಮಶಾಸ್ತ್ರ
ಸಿ) ಮನಸ್ಸಿನಶಾಸ್ತ್ರ
ಡಿ) ಮೇಲಿನ ಎಲ್ಲವೂ ✓
62. ಮನಸ್ಸು ಮತ್ತು ದೇಹಗಳ ನಡುವಿನ ಕುರಿತು ವಿವರಿಸಿದ ತತ್ವಜ್ಞಾನಿ
ಎ)
ರೇನೆ ಡೆಕಾರ್ಡ್ ✓
ಬಿ)
ಪ್ಲೇಟೊ
ಸಿ)
ವುಡ್ಸನ್
ಡಿ)
ವೂಂಟ್
63. ಬೋಧನೆ ಕಲಿಕೆ ಪ್ರಕ್ರಿಯೆ ತಿಳಿಸುವ ಮನ:ಶಾಸ್ತ್ರ ಶಾಖೆ
ಎ)
ಕಲಿಕೆಯ ಮನ:ಶಾಸ್ತ್ರ
ಬಿ) ಬೋಧನಾ ಶಾಸ್ತ್ರ
ಸಿ) ಶೈಕ್ಷಣಿಕ ಮನ:ಶಾಸ್ತ್ರ✓
ಡಿ)
ತರಗತಿ ಮನ:ಶಾಸ್ತ್ರ
64. ಪ್ರಾಣಿ ಮನೋವಿಜ್ಞಾನದ ಇನ್ನೊಂದು ಹೆಸರು
ಎ)
ತೌಲನಿಕ ಮನೋವಿಜ್ಞಾನ ✓
ಬಿ)
ಜೀವ ವಿಜ್ಞಾನ
ಸಿ)
ಎ ಮತ್ತು ಬಿ ಎರಡೂ ಸರಿ
ಡಿ)
ಎ ಮತ್ತು ಬಿ ಎರಡೂ ತಪ್ಪು
65. ಗೆಸ್ಟಾಲ್ಟನ ವಿಧಾನ ಇದಾಗಿದೆ.
ಎ)
ಅಂತರಾವಲೋಕನ
ಬಿ)
ವರ್ತನೆಯ ವೀಕ್ಷಣೆ ✓
ಸಿ)
ಎ ಮತ್ತು ಬಿ
ಡಿ)
ವ್ಯಕ್ತಿಗತ ಅಧ್ಯಯನ
66. ಎಳೆಯ ಮಕ್ಕಳ ಕಲಿಕೆ ಪ್ರತಿಕ್ರಿಯೆಯಲ್ಲಿ ಪೋಷಕರ ಪಾತ್ರ
ಎ)
ಸಕಾರಾತ್ಮಕ ✓
ಬಿ)
ಪೂರ್ವನಿಯಾಮಕ
ಸಿ)
ಅನುಕಂಪನಾತ್ಮಕ
ಡಿ)
ತಟಸ್ಥ
67. ತರಗತಿಯಲ್ಲಿ ಶಿಕ್ಷಕ ಏನಾಗಿರಬೇಕು.
ಎ)
ನೇತಾರ (ನಾಯಕ)
ಬಿ)
ಸರ್ವಾಧಿಕಾರಿ
ಸಿ)
ಜನ್ಮದಾತ
ಡಿ)
ಸೌಕರ್ಯ ಒದಗಿಸುವಾತ.✓
68. ಜ್ಞಾನವು ಒಂದು ಶಕ್ತಿ ಒಬ್ಬ ವ್ಯಕ್ತಿ, ಶಿಕ್ಷಕರು ಮತ್ತು
ಸಹಪಾಟಿಗಳೊಂದಿಗೆ ಪರಸ್ಪರ ಅನುಸಂಧಾನ ನಡೆಸುವ ಅಥವಾ ವಸ್ತುಗಳೊಂದಿಗಿನ ಅನುಭವದಿಂದ
ರೂಪಿಸಲ್ಪಡುತ್ತದೆ ಎಂದು ವ್ಯಾಖ್ಯಾನಿಸಿರುವ ಸಿದ್ಧಾಂತ.
(ಅ)
ವರ್ತನಾವಾದಿ ಸಿದ್ಧಾಂತ.
(ಬ)
ಒಳನೋಟ ಕಲಿಕಾ ಸಿದ್ಧಾಂತ.
(ಕ)
ಮನೋವಿಶ್ಲೇಷಣಾ ಸಿದ್ಧಾಂತ.
(ಡ)
ರಚನಾತ್ಮಕ ಕಲಿಕಾ ಸಿದ್ಧಾಂತ. ✓
69. ಬಹುವಿಧ ನ್ಯೂನತೆ ಹೊಂದಿದ್ದು ಬಹಳ ಪ್ರಯಾಸದಿಂದ ಹಾಗೂ ಛಲದಿಂದ ಶಿಕ್ಷಣವನ್ನು
ಪಡೆದು ಸಾಧನೆಗೈದ ಅಮೆರಿಕನ್ ಮಹಿಳೆ.
(ಎ)
ಹೆಲೆನ್ ಕೆಲರ್. ✓
(ಬಿ)
ಮೇಡಂ ಕ್ಯೂರಿ.
(ಸಿ)
ಕೆಥರೀನ್ ಹರ್ಷೆಲ್.
(ಡಿ)
ಮೇಡಂ ಕಾಮಾ.
70. “ನ್ಯೂನತೆಯುಳ್ಳ ಮಕ್ಕಳಿಗೆ ಸಮಾಜದಲ್ಲಿ ಸಮಾನವಾಗಿ ಭಾಗವಹಿಸಲು ಬೆಂಬಲದ
ಅಗತ್ಯವಿರುತ್ತದೆ”.
ಈ
ಹೇಳಿಕೆಯನ್ನು ಸಮರ್ಥಿಸುವ ಅಂಶ.
(ಎ)
ಹಕ್ಕು. ✓
(ಬಿ)
ರಿಯಾಯಿತಿ.
(ಸಿ)
ಅನುಕಂಪ.
(ಡಿ)
ಕರ್ತವ್ಯ.
71. ಎನ್ ಸಿ ಎಫ್ 2005 ಹೆಚ್ಚು ಒತ್ತು ನೀಡುವುದು ಈ ನೆಲೆಗಟ್ಟಿನ ಬದಲಾವಣೆ ಬಗ್ಗೆ.
(ಎ)
ಜ್ಞಾನಾತ್ಮಕ ವಾದದಿಂದ ವರ್ತನಾವಾದದತ್ತ.
(ಬಿ)
ವರ್ತನಾವಾದದಿಂದ ಜ್ಞಾನಾತ್ಮಕ ವಾದದತ್ತ.
(ಸಿ)
ವರ್ತನಾವಾದದಿಂದ ರಚನಾ ವಾದದತ್ತ, ✓
(ಡಿ)
ರಚನಾವಾದದಿಂದ ಜ್ಞಾನಾತ್ಮಕ ವಾದದತ್ತ.
72. ಆರ್ ಟಿ ಇ. ಅನ್ವಯ ಪ್ರತೀ ಶಿಕ್ಷಕರೂ ವಾರಕ್ಕೆ ಕನಿಷ್ಠ ........... ಗಂಟೆಗಳ
ಕೆಲಸ ಪೂರೈಸಬೇಕೆಂದು ನಿಗಧಿಪಡಿಸಿದ ಅವಧಿ
(ಎ)
40
(ಬಿ)
45 ✓
(ಸಿ)
48
(ಡಿ)
50
73. ಆಯ್ಕೆ ಸಿದ್ಧಾಂತ ಮತ್ತು ವರ್ತನೆ ಮಾರ್ಪಡಿಸುವಿಕೆ ಸಿದ್ದಾಂತಗಳು
...............ಅಡಿಯಲ್ಲಿ ಕಂಡುಬರುತ್ತವೆ.
(ಎ)
ಜ್ಞಾನಾತ್ಮಕ ಸಿದ್ಧಾಂತ.
(ಬಿ)
ತರಗತಿ ನಿರ್ವಹಣಾ ಸಿದ್ಧಾಂತ ✓
(ಸಿ)
ಒಳನೋಟ ಕಲಿಕಾ ಸಿದ್ಧಾಂತ
(ಡಿ)
ಸ್ವಕಲಿಕಾ ಸಿದ್ಧಾಂತ,
74. ಒಳಹೊಕ್ಕು ನೋಡುವ ವಿಧಾನ :
ಎ)
ಅಂತರಾವಲೋಕನ ✓
ಬಿ)
ವೀಕ್ಷಣೆ
ಸಿ)
ವ್ಯಕ್ತಿ ಅಧ್ಯಯನ
ಡಿ)
ಪ್ರಾಯೋಗಿಕ ವಿಧಾನ
75. ತನ್ನ ಮಗುವು ಶಾಲೆಯಲ್ಲಿ ನೋವಾಗುವುದನ್ನು ಮೊದಲೇ ಭಾವಿಸುತ್ತಾಳೆ ಇಂತಹ
ಮನೋವಿಜ್ಞಾನದ ಶಾಖೆ :
ಎ)
ಅತೀಂದ್ರಿಯ ಮನೋವಿಜ್ಞಾನ ✓
ಬಿ)
ಜ್ಯೋತಿಷ್ಯ ಮನೋವಿಜ್ಞಾನ
ಸಿ)
ವಿವೇಚನಾ ಮನೋವಿಜ್ಟಾನ
ಡಿ)
ವಾತ್ಸಲ್ಯ ಮನೋವಿಜ್ಞಾನ
76. ಮಗುವಿನ ವರ್ತನೆ ತಿದ್ದಲು ಶಿಕ್ಷಕರು ಈ ಕೆಳಗಿನ ಯಾವ ಕಾರ್ಯಕ್ರಮ
ಅಳವಡಿಸಿಕೊಳ್ಳುವುದು ಸೂಕ್ತ
ಎ)
ಶಿಕ್ಷೆ ನೀಡುವುದು
ಬಿ)
ದ್ವೇಷಿಸುವುದು
ಸಿ)
ಮನವರಿಕೆ ಮಾಡುವುದು ✓
ಡಿ)
ಬಹಿಷ್ಕಾರ ಹಾಕುವುದು
77. ಈ ಕೆಳಗಿನ ಯಾವುದು ಸರಿಯಾದ ಹೊಂದಾಣಿಕೆಯಾಗಿಲ್ಲ
1) ರಚನಾ
ಪಂಥ ಎ) ವಿಲ್ ಹೆಲ್ಮಂವೊಂಟ್
2) ವರ್ತನಾ
ಪಂಥ ಬಿ) ವಾಟ್ಸನ್
3) ಜ್ಞಾನಾತ್ಮಕವಾದ
ಸಿ) ನೆಸ್ಸರ್
4) ಸಂಬಂಧವಾದ
ಡಿ) ಬಿ.ಎಫ್.ಸ್ಕಿನ್ನರ್ ✓
78. ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯಲ್ಲಿ
ಎ)
ಯೋಗ್ಯ ವಾತಾವರಣ ನಿರ್ಮಿಸಬೇಕು
ಬಿ)
ಪಠ್ಯೇತರ ಚಟುವಟಿಕೆಗಳನ್ನು ನೀಡುವುದು
ಸಿ)
ಶೈಕ್ಷಣಿಕ ಮಾರ್ಗದರ್ಶನ ನೀಡಬೇಕು
ಡಿ)
ಮೇಲಿನ ಎಲ್ಲವೂ ✓
79. ಪ್ರಾಥಮಿಕ ಶಾಲಾ ಮಟ್ಟದಲ್ಲಿ ತರಗತಿಯ ಬೋಧನೆಗೆ ನೆರವಾದ ನಿಹಿತಾರ್ಥಗಳಿರದ
ಮನೋವಿಜ್ಞಾನದ ಶಾಖೆಯನ್ನು ಗುರುತಿಸಿ
ಎ)
ಮಿಲಿಟರಿ ಮನೋವಿಜ್ಞಾನ ✓
ಬಿ)
ವಿಕಾಸ ಮನೋವಿಜ್ಞಾನ
ಸಿ)
ಅಸಾಮಾನ್ಯ ಮನೋವಿಜ್ಞಾನ
ಡಿ)
ಸಾಮಾಜಿಕ ಮನೋವಿಜ್ಞಾನ
80. ಅಶಿಸ್ತಿನ ಮಕ್ಕಳನ್ನು, ಸಮಸ್ಯಾತ್ಮಕ ಮಕ್ಕಳನ್ನು ಅಧ್ಯಯನ
ಮಾಡಲು ಸಹಕಾರಿಯಾದ ವಿಧಾನ
ಎ)
ವೀಕ್ಷಣೆ-ಎ.ಬಿ.ವ್ಯಾಟ್ಸನ್
ಬಿ)
ಅಂತರಾವಲೋಕನ-ಟಿಚ್ನರ್
ಸಿ)
ವ್ಯಕ್ತಿ ಅಧ್ಯಯನ-ಡಿ.ಎಫ್.ಡಿ.ಬುಕ್ಸ್
ಡಿ)
ಮನೋವಿಶ್ಲೇಣಾ ವಿಧಾನ-ವಿಲಿಯಂ ಜೇಮ್ಸ್ ✓
81. ವೀಕ್ಷಣೆಯ ಪ್ರಮುಖವಾದ ದೋಷವೆಂದರೆ :
ಎ)
ಉದ್ದೇಶ ಪೂರ್ವಕವಲ್ಲದ್ದು
ಬಿ)
ದಾಖಲೆ ಮಾಡದಿರುವುದು
ಸಿ)
ಫಲಿತಾಂಶ ಪೂರ್ವಗ್ರಹ ಪೀಡಿತವಾಗಿರುತ್ತದೆ ✓
ಡಿ)
ಎಲ್ಲಾ ಸಂದರ್ಭದಲ್ಲಿ ಸಾಧ್ಯವಿಲ್ಲ
82. ಒಂದು ಮಗುವಿನೊಂದಿಗೆ ಆಟವಾಡುತ್ತಾ, ಅಥವಾ ಪ್ರವಾಸ ಮಾಡುತ್ತಾ ಅಧ್ಯಯನ
ಮಾಡುವ ವಿಧಾನ
ಎ)
ಸಹಭಾಗಿತ್ವ ವೀಕ್ಷಣೆ ✓
ಬಿ)
ಪರೋಕ್ಷ ವೀಕ್ಷಣೆ
ಸಿ)
ಅಸಹಭಾಗಿತ್ವ ವೀಕ್ಷಣೆ
ಡಿ)
ಕೃತಕ ವೀಕ್ಷಣೆ
83. ವೀಕ್ಷಣೆಯ ಮತ್ತೊಂದು ಹೆಸರು :
ಎ)
ಅವಲೋಕನ ✓
ಬಿ)
ಅಂತರಾವಲೋಕನ
ಸಿ)
ನೋಡುವುದು
ಡಿ)
ಗಮನಿಸುವುದು
84. ಒಳಹೊಕ್ಕು ನೋಡುವ ವಿಧಾನ:
ಎ)
ಅಂತರಾವಲೋಕನ ✓
ಬಿ)
ವೀಕ್ಷಣೆ
ಸಿ)
ವ್ಯಕ್ತಿ ಅಧ್ಯಯನ
ಡಿ)
ಪ್ರಾಯೋಗಿಕ ವಿಧಾನ
85. ವ್ಯಕ್ತಿ ಅಧ್ಯಯನವನ್ನು ಕೈಗೊಂಡ ಶಿಕ್ಷಕರು ಈ ಕೆಳಕಂಡ ಯಾವ ಮೂಲಗಳಿಂದ ಮಾಹಿತಿ
ಸಂಗ್ರಹಿಸುತ್ತಾರೆ
ಎ)
ಪೋಷಕರಿಂದ
ಬಿ)
ನೆರೆಹೊರೆಯರಿಂದ
ಸಿ)
ತರಗತಿಯ ಶಿಕ್ಷಕರಿಂದ
ಡಿ)
ಮೇಲಿನ ಎಲ್ಲಾ ಮೂಲಗಳಿಂದ ✓
86. ಒಂದು ಪ್ರಯೋಗ ಸನ್ನಿವೇಶದಲ್ಲಿ ಪ್ರಾಯೋಗಿಕ ಗುಂಪನ್ನು ಯಾವ ಚರಾಂಶಕ್ಕೆ
ಉದ್ದೇಶಪೂರ್ವಕವಾಗಿ ಒಡ್ಡುತ್ತಾರೆ
ಎ)
ಸ್ವತಂತ್ರ ಚರಾಂಶ ✓
ಬಿ)
ಪರತಂತ್ರ ಚರಾಂಶ
ಸಿ)
ಅಸಮಗತ ಚರಾಂಶ
ಡಿ)
ಮೇಲಿನ ಎಲ್ಲವೂ
87. ನಿಗೂಡ ಸತ್ಯ ಹೊರಹಾಕದ ಸತ್ಯಗಳನ್ನು ಅರೆಪ್ರಜ್ಞೆಗೆ ಕೊಂಡೊಯ್ದು ಅಧ್ಯಯನ
ಮಾಡುವ ವಿಧಾನ
ಎ)
ವ್ಯಕ್ತಿ ಅಧ್ಯಯನ
ಬಿ)ವೀಕ್ಷಣೆ
ಸಿ)
ಅಂತರಾವಲೋಕನ
ಡಿ)ಮನೋವೀಕ್ಷಣಾ
ವಿಧಾನ ✓
88. 8ನೇ ತರಗತಿಯ ಮಕ್ಕಳ ವಿಜ್ಞಾನ ಕಲಿಕೆಗೆ ಕ್ರೀಡಾ ವಿಧಾನವು ಹೆಚ್ಚು
ಪರಿಣಾಮಕಾರಿಯಾಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಾದ ಹೇಳಿಕೆಯಾಗಿದೆ
ಎ)
ಕ್ರೀಡಾ ವಿಧಾನವು ಸ್ವತಂತ್ರ ಚರಾಂಶವಾಗಿದೆ.✓
ಬಿ)
ವಿಜ್ಞಾನ ಕಲಿಕೆಯ ಪರತಂತ್ರ ಚರಾಂಶವಾಗಿದೆ.
ಸಿ)
ಮಕ್ಕಳ ಬುದ್ಧಿಶಕ್ತಿ ವಯಸ್ಸು, ಲಿಂಗ ಪೂರ್ವಜ್ಞಾನಗಳು ಅಸಂಗತ ಚರಾಂಶಗಳು
ಡಿ)
ಮೇಲಿನ ಎಲ್ಲವೂ
89. ಮಕ್ಕಳ ಸಮೂಹ ಒಂದರ ಅಭಿರುಚಿ (ಆಸಕ್ತಿ)ಗಳ ವಿನ್ಯಾಸವನ್ನು ಅಧ್ಯಯನ ಮಾಡಲು
ಸೂಕ್ತವಾದ ವಿಧಾನ
ಎ)
ಪ್ರಯೋಗ ವಿಧಾನ
ಬಿ)
ಸರ್ವೇಕ್ಷಣಾ ವಿಧಾನ
ಸಿ)
ವ್ಯಕ್ತಿ ಅಧ್ಯಯನ
ಡಿ)
ಅವಲೋಕನ ವಿಧಾನ ✓
90. ಮನೋವಿಜ್ಞಾನದಲ್ಲಿ ವ್ಯಕ್ತಿಯನ್ನು ಅರಿಯಲು ಈ ಕೆಳಗಿನ ಯಾವ ಅಂಶವನ್ನು
ಸೂಕ್ಷ್ಮ ವಾಗಿ ಅವಲೋಕಿಸಬೇಕು
ಎ)
ಅನುವಂಶೀಯತೆ
ಬಿ)
ಪರಿಸರ
ಸಿ)
ವ್ಯಕ್ತಿಯ ವರ್ತನೆ ✓
ಡಿ)
ನೆರೆಹೊರೆಯವರು
91. ಮಗುವಿನ ವರ್ತನೆ ತಿದ್ದಲು ಶಿಕ್ಷಕರು ಈ ಕೆಳಗಿನ ಯಾವ ಕಾರ್ಯಕ್ರಮ
ಅಳವಡಿಸಿಕೊಳ್ಳುವುದು ಸೂಕ್ತ
ಎ)
ಶಿಕ್ಷೆ ನೀಡುವುದು
ಬಿ)
ದ್ವೇಷಿಸುವುದು
ಸಿ)
ಮನವರಿಕೆ ಮಾಡುವುದು ✓
ಡಿ)
ಬಹಿಷ್ಕಾರ ಹಾಕುವುದು
92. ಮೊದಲು ಕಲಿತ ವಿಷಯಗಳ ಬಗ್ಗೆ ಪುನರಾವಲೋಕನ ಮಾಡಲು & ಪುನ:ಸ್ಮರಿಸಲು ಕಲಿಕಾರರಿಗೆ
ಸಹಾಯ ಮಾಡಬೇಕು ಏಕೆಂದರೆ
ಎ)
ಇದು ಕಲಿಕಾರರ ಸ್ಮೃತಿಯನ್ನು ಹೆಚ್ಚಿಸಿ ಕಲಿಕೆಯನ್ನು ವೃದ್ಧಿಸುತ್ತದೆ
ಬಿ)
ಹೊಸ ಮಾಹಿತಿಯನ್ನು ಹಳೆಯ ಜ್ಞಾನದೊಂದಿಗೆ ಸಹಸಂಬAಧಿಕರಿಸುವುದು ಕಲಿಕೆಯನ್ನು ಹೆಚ್ಚಿಸುತ್ತದೆ ✓
ಸಿ)
ಇದು ತರಗತಿಯ ಭೋಧನೆಗೆ ಸೂಕ್ತ ಆರಂಭ ಒದಗಿಸುವುದು
ಡಿ)
ಇದು ಹಳೆ ಪಾಠಗಳನ್ನು ಉಚ್ಛರಣೆ ಮಾಡುವ ಪರಿಣಾಮಕಾರಿ ವಿಧಾನವಾಗಿದೆ.
93. ಶಿಕ್ಷಣದ ಅತಿ ಪ್ರಮುಖ ಉದ್ದೇಶವು
ಎ)
ಮಗುವಿನ ಸರ್ವಾಂಗೀಣ ವಿಕಾಸ ✓
ಬಿ)
ಜೀವನೋಪಾಯಕ್ಕೆ ಬೇಕಾಗುವಷ್ಟುಗಳಿಸುವುದು
ಸಿ)
ಮಗುವಿನ ಬೌದ್ಧಿಕ ವಿಕಾಸ
ಡಿ)
ಓದುವುದು ಹಾಗೂ ಬರೆಯುವುದನ್ನು ಕಲಿಯುವುದು
94. ಪ್ರಸ್ತುತ ಮನೋವಿಜ್ಞಾನ ಎಂಬುದರ ಅರ್ಥ
ಎ)
ಪ್ರಜ್ಞಾನುಭವ ಅಧ್ಯಯನ
ಬಿ)
ಆತ್ಮದ ಅಧ್ಯಯನ
ಸಿ)
ವರ್ತನೆಯ ಅಧ್ಯಯನ ✓
ಡಿ)
ಮನಸ್ಸಿನ ಅಧ್ಯಯನ
95. ಪ್ರಜ್ಞಾ ಪ್ರವಾಹವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಧಾನ
ಎ)
ಪ್ರಾಯೋಗಿಕ
ಬಿ)
ಅವಲೋಕನ
ಸಿ)
ಅಂತರಾವಲೋಕನ ✓
ಡಿ)
ವ್ಯಕ್ತಿ ಅಧ್ಯಯನ
96. ಮಕ್ಕಳ ಮನೋಧೋರಣೆಗಳ ಮೇಲೆ ಅದರ ಲಿಂಗದ ಪ್ರಭಾವ ಕುರಿತು ಅಧ್ಯಯನ ನಡೆಸಬಯಸುವ
ಶಿಕ್ಷಕ ಯಾವುದನ್ನು ಅವಲಂಬಿತ ಚಲಕವೆಂದು ಪರಿಗಣಿಸುತ್ತಾನೆ.
ಎ)
ಲಿಂಗ
ಬಿ)
ವಯಸ್ಸು
ಸಿ)
ಮಕ್ಕಳು
ಡಿ)
ಮನೋಧೋರಣೆ ✓
97.ಇವುಗಳಲ್ಲಿ
ಯಾವ ಹೇಳಿಕೆಯು ಗ್ರಹಿಕೆಗಾಗಿ ಬೋಧನೆ ಎಂದ ವಿಚಾರವನ್ನು ಪ್ರದರ್ಶಿಸುವುದಿಲ್ಲ
ಎ)
ಸಂಘಟಿತವಲ್ಲದ ಘಟನೆ & ವಿಧಾನಗಳು ನೆನಪಿನಲ್ಲಿಡಲು ವಿದ್ಯಾರ್ಥಿಗಳನ್ನು
ಶಕ್ತಗೊಳಿಸುವುದು ✓
ಬಿ)
ವಿದ್ಯಾರ್ಥಿಗಳಿಗೆ ಒಂದು ಪರಿಕಲ್ಪನೆಯನ್ನು ಸ್ವಂತ ಪದಗಳಲ್ಲಿ ವಿವರಿಸಲು ತಿಳಿಸುವುದು
ಸಿ)
ಕಾನೂನು ಹೇಗೆ ಕಾರ್ಯನಿರ್ವಹಿಸುವುದು ಎಂಬ ದೃಷ್ಟಾಂತಕ್ಕೆ ಉದಾಹರಣೆ ಕೊಡುವುದನ್ನು
ವಿದ್ಯಾರ್ಥಿಗಳಿಗೆ ಕಲಿಸುವುದು
ಡಿ)
ಸಾಮ್ಯತೆ
& ವ್ಯತ್ಯಾಸಗಳನ್ನು ಗುರುತಿಸಿ ಸಮನ್ವಯತೆಗಳನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ
ಸಹಾಯ ಮಾಡುವುದು
98. ಶಾಲೆಯ ಉನ್ನತೀಕರಣದಿಂದ ಶಿಕ್ಷಕರಲ್ಲಿ ಯಾವ ಗುಣ ಅಭಿವೃದ್ಧಿಯಾಗುವುದು
ಎ)
ಸ್ಮೃತಿ
ಬಿ)
ಸ್ಪರ್ಧಾತ್ಮಕತೆ ✓
ಸಿ)
ಶಿಸ್ತು ಸ್ವಭಾವ
ಡಿ)
ಪ್ರಾಯೋಗಿಕ ಪ್ರವೃತ್ತಿ
99. ಆರಂಭದಲ್ಲಿ ಮನೋವಿಜ್ಞಾನದ ಗುರಿಯನ್ನು ಯಾವ ಅಧ್ಯಯನವೆಂದು ಪರಿಗಣಿಸಲಾಗಿತ್ತು
ಎ)
ಆತ್ಮವಿಚಾರ ✓
ಬಿ)
ಮನಸ್ಸು
ಸಿ)
ವರ್ತನೆ
ಡಿ)
ಪ್ರಜ್ಞೆ
100.ಜೆ.ಬಿ ವ್ಯಾಟ್ಸನ್ ಒಬ್ಬ ಸುಪ್ರಸಿದ್ಧ .............. ಮನೋವಿಜ್ಞಾನಿ
ಎ)
ಮಾನವತಾವಾದಿ
ಬಿ)
ವರ್ತನಾವಾದಿ✓
ಸಿ)
ಮನೋವಿಶ್ಲೇಷಣಾವಾದಿ
ಡಿ)
ಸಂಜ್ಞಾನಾತ್ಮಕವಾದಿ
101. ಈ ಮನೋವಿಜ್ಞಾನ ಶಾಖೆ ಮಾನವನ ವರ್ತನೆಯ ಮೂಲಭೂತ ನಿಯಮಗಳನ್ನು ಕಂಡುಹಿಡಿಯುವ
ಉದ್ದೇಶವನ್ನು ಹೊಂದಿದೆ.
ಎ)
ವಿಕಾಸ ಮನೋವಿಜ್ಞಾನ
ಬಿ)
ಸಾಮಾನ್ಯ ಮನೋವಿಜ್ಞಾನ ✓
ಸಿ)
ಸಾಮಾಜಿಕ ಮನೋವಿಜ್ಞಾನ
ಡಿ)
ಅಪಸಾಮಾನ್ಯ ಮನೋವಿಜ್ಞಾನ
102. ನೀವು ಆಯ್ಕೆ ಮಾಡಿಕೊಂಡ ಒಂದು ಕ್ಷೇತ್ರದಲ್ಲಿನ ಪ್ರಾಥಮಿಕ ಶಾಲಾ
ವಿದ್ಯಾರ್ಥಿಗಳ ಓದುವ ಆಸಕ್ತಿಗಳನ್ನು ಅಧ್ಯಯನ ಮಾಡಲು ನೀವು ಯಾವ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವಿರಿ
ಎ)
ಸಮೀಕ್ಷೆ ✓
ಬಿ)
ಅವಲೋಕನ
ಸಿ)
ಪ್ರಾಯೋಗಿಕ
ಡಿ)
ವಿಕಾಸಾತ್ಮಕ
103.ಮಾನಸಿಕ ಗಹನವಾದ ಅಭಿಪ್ರೇರಣಾತ್ಮಕ ಹಕ್ಕುಗಳ ಅಧ್ಯಯನಕ್ಕೆ ಮಹತ್ವ ನೀಡುವ
ಮನೋವಿಜ್ಞಾನ ಪಂಥಕ್ಕೆ ........... ಎನ್ನುವರು
ಎ)
ಮಾನವತಾವಾದಿ
ಬಿ)
ವರ್ತನಾವಾದಿ
ಸಿ)
ಗೆಸ್ಟಾಲ್ಡ್ ✓
ಡಿ)
ಮನೋವಿಶ್ಲೇಷಣಾ
104. ಮನೋವಿಜ್ಞಾನವನ್ನು ಪ್ರಜ್ಞೆಯ ವಿಜ್ಞಾನ ಎಂದು ಪರಿಭಾವಿಸಿದ ಮನೋವಿಜ್ಞಾನಿ
...........
ಎ)
ವಿಲ್ ಹೆಲ್ಮವುಂಟ್✓
ಬಿ)
ಉಲ್ಫಗ್ಯಾಂಗ್ ಕೋಹ್ಲರ್
ಸಿ)
ಜೆ.ಬಿ.ವ್ಯಾಟ್ಸನ್
ಡಿ)
ಸ್ಕಿನ್ನರ್
105.ವರ್ತನಾವಾದಿ ಮನೋವಿಜ್ಞಾನಿಗಳ ಗುಂಪಿಗೆ ಸೇರಿದ ಮನೋವಿಜ್ಞಾನಿ
ಎ)
ಕೊಹ್ಲರ್
ಬಿ)
ಗುತ್ತಿ
ಸಿ)
ಥಾರ್ನಡೈಕ್ ✓
ಡಿ)
ಸ್ಕಿನ್ನರ
106.ಪ್ರಯೋಗ ವಿಧಾನದಲ್ಲಿ ಪ್ರಯೋಗ ಕರ್ತನಿಂದ ಬದಲಾಯಿಸಲ್ಪಡುವ ಚಲಕ ಪರಿಣಾಮವನ್ನು
ಕರೆಯುತ್ತದೆ
ಎ)
ಪರತಂತ್ರ
ಬಿ)
ಸ್ವತಂತ್ರ ಚಲಕ✓
ಸಿ)
ನಿಯಂತ್ರಿತ ಚಲಕ
ಡಿ)
ಮಧ್ಯವರ್ತಿ ಚಲಕ
107.ಪ್ರಜ್ಞಾ ಪ್ರವಾಹವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಧಾನ
ಎ)
ಅಂತರಾವಲೋಕನ ✓
ಬಿ)
ವ್ಯಕ್ತಿ ಅಧ್ಯಯನ
ಸಿ)
ಅವಲೋಕನ
ಡಿ)
ಪ್ರಾಯೋಗಿಕ
108.ನೇರವಾಗಿ ಅವಲೋಕಿಸಲು ಸಾದ್ಯವಲ್ಲದ ವರ್ತನೆಯನ್ನು ಗುರುತಿಸುವುದು
ಎ)
ಪದ್ಯ ಒಂದನ್ನು ಪಠಣ ಮಾಡುವುದು
ಬಿ)
ಯಂತ್ರ ಒಂದನ್ನು ಚಾಲನೆ ಮಾಡುವುದು
ಸಿ)
ಚಿತ್ರ ಒಂದನ್ನು ಗುರುತಿಸುವುದು✓
ಡಿ)
ದೃಶ್ಯ ಒಂದನ್ನು ಪಠಣ ಮಾಡುವುದು
109.ಮಕ್ಕಳ ಸಮೂಹ ಒಂದರ ಅಭಿರುಚಿಗಳ ವಿನ್ಯಾಸವನ್ನು ಅಧ್ಯಯನ ಮಾಡಲು ಸೂಕ್ತವಾದ
ವಿಧಾನ
ಎ)
ಸರ್ವೇಕ್ಷಣ ವಿಧಾನ
ಬಿ)
ವ್ಯಕ್ತಿ ಅಧ್ಯಯನ ವಿಧಾನ
ಸಿ)
ಪ್ರಯೋಗ ವಿಧಾನ✓
ಡಿ)
ಅವಲೋಕನ ವಿಧಾನ
110.ಈ ಮನೋವಿಜ್ಞಾನಿ ಮನೋವಿಶ್ಲೇಷಣಾ ಪಂಥದ ಜನಕ ಎಂದು ತಿಳಿಯಲ್ಪಟ್ಟಿದ್ದಾನೆ
ಎ)
ಫ್ರಾಯ್ಡ್ ✓
ಬಿ)
ಅಥ್ಲರ್
ಸಿ)
ರೋಜರ್ಸ್
ಡಿ)
ಮಾಸ್ಲೋ
111. ಭಾರತೀಯ ಸಮಾಜದ ಬಹುಭಾಷಾ ಗುಣವನ್ನು ಏನೆಂದು ಗ್ರಹಿಸಬೇಕು ?
ಎ)
ಕಲಿಕಾಕರಿಗೆ ಶಾಲಾ ಜೀವನವನ್ನು ಸಂಕೀರ್ಣಗೊಳಿಸುವ ಒಂದುಕಾರಕ
ಬಿ)
ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಒಂದು ಅಡೆತಡೆ
ಸಿ)
ಶಾಲಾ ಜೀವನವನ್ನು ಸಮೃದ್ಧಗೊಳಿಸುವ ಸಂಪನ್ಮೂಲ ✓
ಡಿ)
ವಿದ್ಯಾರ್ಥಿಗಳನ್ನು ಕಲಿಯುವಂತೆ ಪ್ರೇರೆಪಿಸಲು ಶಿಕ್ಷಕರ ಸಾಮರ್ಥ್ಯಕ್ಕೆ ಒಂದು ಸವಾಲು
Comments
Post a Comment