Posts

ಮನೋವಿಜ್ಞಾನ Psychology Quiz 1

  ಮನೋವಿಜ್ಞಾನ  Psychology Quiz 1   1. ಮನೋವಿಜ್ಞಾನವು ಆತ್ಮದ , ವಿಜ್ಞಾನದ ವಿಜ್ಞಾನವಲ್ಲ ಎಂದು ವಿರೋಧಿಸಿದವನು ಎ) ಕ್ಯಾಂಟ್    ✓ ಬಿ) ವ್ಯಾಟ್ಸನ್ ಸಿ) ಟಿಚ್ನರ್ ಡಿ) ಸಿಗ್ಮಾಂಡ್ ಫ್ರಾಯ್ಡ್ 2. ಇದು ವ್ಯಕ್ತಿಯಲ್ಲಿನ ಭಾವನಾತ್ಮಕ ಚಟುವಟಿಕೆ ಅಲ್ಲ ಎ) ಕೋಪ ಬಿ) ದು:ಖ ಸಿ) ಹರ್ಷ ಡಿ) ನೃತ್ಯ   ✓ 3. ಮನೋವಿಜ್ಞಾನದ ಜ್ಞಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸಿಕೊಳ್ಳುವ ಶಾಖೆ ಎ) ಶೈಕ್ಷಣಿಕ ಮನೋವಿಜ್ಞಾನ   ✓ ಬಿ) ಸಾಮಾಜಿಕ ಮನೋವಿಜ್ಞಾನ ಸಿ) ಭಾವನಾತ್ಮಕ ಮನೋವಿಜ್ಞಾನ ಡಿ) ತುಲನಾತ್ಮಕ ಮನೋವಿಜ್ಞಾನ 4. ಮನೋವಿಜ್ಞಾನದ ಅರ್ಥ ಹರಿದು ಬಂದ ದಾರಿಯ ಸರಿಯಾದ ಕ್ರಮ 1) ಆತ್ಮ 2) ಪ್ರಜ್ಞೆ 3) ಮನಸ್ಸು 4) ವರ್ತನೆ ಎ). 1 2 3 4 ಬಿ). 1 3 2 4  ✓ ಸಿ). 4 3 2 1 ಡಿ). 3 2 4 1 5. ಪರಿಸರಕ್ಕೆ ಸಂಬಂಧಿಸಿದಂತೆ , ವ್ಯಕ್ತಿಯ ಚಟುವಟಿಕೆಗಳ ವೈಜ್ಞಾನಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ ಮನೋವಿಜ್ಞಾನಿಯ ಹೆಸರು ಎ) ಗ್ಯಾರೆಟ್ ಬಿ) ಕ್ರೋ ಮತ್ತು ಕ್ರೋ ಸಿ) ವುಡ್‌ವರ್ತ   ✓ ಡಿ) ಮ್ಯಾಕಡೂಗ್ಮಲ್ 6. ನಡತೆ ಮತ್ತು ವರ್ತನೆಗಳ   ಸ್ಪಷ್ಟವಾದ   ವಿಜ್ಞಾನವೇ ಮನೋವಿಜ್ಞಾನ ಎಂದು   ವ್ಯಾಖ್ಯಾನಿಸಿದವರು ಎ) ಗ್ಯಾರೆಡ್ ಬಿ) ಮಿಲ್ಲರ್ ಸಿ) ಸಮ್ಮನೊರ ಡಿ) ಮ್ಯಾಕ್‌ಡ್ಯೂಗಲ್   ✓ 7. ವ್ಯಕ್ತಿ ಸಮಾಜದಲ್ಲಿ ವರ್ತಿಸುವ ರೀತಿ ನೀತಿ ಹಾಗೂ ಜನರ ನಡುವಿನ ಸಮಬಂಧಗಳನ್ನು , ಅಭ್ಯಾಸ ಮಾಡುವ